ನನ್ನನ್ನು ಉಳಿಸಿ ನನಗಾಗಿ ಅಲ್ಲ ನಿಮ್ಮ ಮುಂದಿನ ಪೀಳಿಗೆಗಾಗಿ ನನ್ನನ್ನು ರಕ್ಷಿಸಿ ನನ್ನ ಉಳಿವೇ ನಿಮ್ಮೆಲ್ಲರ ಉಳಿವು
Tuesday, November 8, 2011
Saturday, April 30, 2011
ಅರ್ಕಾವತಿ ವಾರ್ತಾ ಪತ್ರಿಕೆ 2011 ಏಪ್ರಿಲ್
ಈ ಫೋಟೋಗಳ ಮೇಲೆ ಕ್ಲಿಕ್ ಮಾಡಿದ್ರೆ ಓಪನ್ ಆಗುತ್ತೆ
ಆತ್ಮಿಯರೆ ಹೊಸ ಸುದ್ದಿಯ ಪ್ರಕಾರ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಪುನಶ್ಚೇತನಕ್ಕಾಗಿ ೧೫.೯೫ ಕೋಟಿ ಬಿಡುಗಡೆ ಮಾಡುತ್ತಿದೆ ಇಂತಹ ಸಂದರ್ಬದಲ್ಲಿ ನಾವುಗಳು ಕೇಳ್ದೆ ಹೋದ್ರೆ ಕೋಟಿಗಳು ಬರ್ತವೆ ಕೋಟಿಗಳು ಹೋಗ್ತವೆ
ಬನ್ನಿ ಈ ಯೋಜನೆಗಳು ಸರಿಯಾಗಿ ಅನುಷ್ಟಾನವಾಗುವಂತೆ ನೋಡುವ ಬಗ್ಗೆ ಮಾತಾಡೋಣ
ಮಂಜುನಾಥ ಜಿ 776013919
Tuesday, March 8, 2011
Subscribe to:
Posts (Atom)