Saturday, April 30, 2011

ಅರ್ಕಾವತಿ ವಾರ್ತಾ ಪತ್ರಿಕೆ 2011 ಏಪ್ರಿಲ್





ಈ ಫೋಟೋಗಳ ಮೇಲೆ ಕ್ಲಿಕ್ ಮಾಡಿದ್ರೆ ಓಪನ್ ಆಗುತ್ತೆ


















ಆತ್ಮಿಯರೆ ಹೊಸ ಸುದ್ದಿಯ ಪ್ರಕಾರ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಪುನಶ್ಚೇತನಕ್ಕಾಗಿ ೧೫.೯೫ ಕೋಟಿ  ಬಿಡುಗಡೆ ಮಾಡುತ್ತಿದೆ  ಇಂತಹ ಸಂದರ್ಬದಲ್ಲಿ ನಾವುಗಳು ಕೇಳ್ದೆ ಹೋದ್ರೆ ಕೋಟಿಗಳು  ಬರ್ತವೆ ಕೋಟಿಗಳು ಹೋಗ್ತವೆ
ಬನ್ನಿ ಈ ಯೋಜನೆಗಳು ಸರಿಯಾಗಿ ಅನುಷ್ಟಾನವಾಗುವಂತೆ ನೋಡುವ ಬಗ್ಗೆ ಮಾತಾಡೋಣ
ಮಂಜುನಾಥ ಜಿ 776013919

No comments:

Post a Comment